ಕಾಸರಗೋಡು: ಪಳ್ಳಿಕರೆ ಪೂಚಕ್ಕಾಡ್‌ ಫಾರೂಕ್‌ ಮಸೀದಿ ಬಳಿಯ ಬೈತುಲ್‌ ಮಂಜಿಲ್‌ನ ಕೊಲ್ಲಿ ಉದ್ಯಮಿ ಸಿ.ಎಂ.ಅಬ್ದುಲ್‌ ಗಫೂರ್‌ ಹಾಜಿ(55) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ ನ್ಯಾಯಾಲಯ(ಪ್ರಥಮ) ಕ ...
ಮಂಗಳೂರು : ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳಲು ಮಾಸ್ಟರ್‌ ಪ್ಲಾನ್‌ ರಚಿಸಲು ಸರಕಾರ ಮುಂದಾಗಿದೆ. ಮಂಗಳೂರು- ಉಡುಪಿ- ಮಣಿಪಾಲ ಇಂಟರ್‌ ಸಿಟಿ 64 ಕಿ.ಮೀ ಉದ್ದದ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ತಾಂತ್ರಿಕ-ಆರ್ಥಿಕ ಕಾ ...
ಹೊಸದಿಲ್ಲಿ: ಬರೋಬ್ಬರಿ 25,400 ಕೋಟಿ ರೂ. ತೆರಿಗೆ ಪಾವತಿಸುವಂತೆ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ಗೆ ಕೇಂದ್ರ ಸರಕಾರ‌ ನೋಟಿಸ್‌ ನೀಡಿದೆ. ಆಂಧ್ರಪ್ರದೇಶದ ಕೃಷ್ಣಾ- ಗೋದಾ­ವರಿ ನದಿ ಪ್ರದೇಶದಲ್ಲಿರುವ ಸರಕಾರಿ ...
ಬೆಂಗಳೂರು: ಪ್ಲಾಸ್ಟಿಕ್‌ ಹಾಳೆ ಉಪಯೋಗಿಸಿ ಬೇಯಿಸಿದ ಇಡ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಖಚಿತವಾದ ಬೆನ್ನಲ್ಲೇ ಟೊಮೇಟೋ ಸಾಸ್‌ ಹಾಗೂ ಬೆಲ್ಲದ ಕೆಲವು ವಿಧಗಳಲ್ಲಿಯೂ ರಾಸಾಯನಿಕ ಕಲಬೆರಕೆ ಆಗಿರುವ ಅಂಶ ಮೇಲ್ನೋಟಕ್ಕೆ ಕಂಡುಬಂದಿದೆ. ಇತ್ತೀಚೆಗೆ ...
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ನೇಮಕಾತಿ ಕರ್ಮಕಾಂಡ ಪ್ರಕರಣವು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಅನುರಣಿಸಿದ್ದು, ವಿಪಕ್ಷ ಬಿಜೆಪಿಯು ಕೆಪಿಎಸ್‌ಸಿಯದ್ದು ಎನ್ನಲಾದ “ರೇಟ್‌ ಕಾರ್ಡ್‌’ ಬಿಡುಗಡೆ ಮಾಡಿತು. ಜತೆಗೆ ಪ್ರಶ ...
ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿ ಅಂಚಿಗೆ ಸಿಲುಕಿರುವ ಪಾಕಿಸ್ತಾನಕ್ಕೊಂದು ಆಸರೆ ಸಿಕ್ಕಂತಾಗಿದೆ. ಸಿಂಧೂ ನದಿ ದಂಡೆಯ ಬಳಿ ಬರೋಬ್ಬರಿ 80,000 ಕೋಟಿ ರೂ. ಬೆಲೆ ಬಾಳುವ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಮಾಧ್ಯಮವೊಂದು ವ ...
ನವದೆಹಲಿ:  ದೇಶದಲ್ಲಿ 2050ರ ವೇಳೆ 44 ಕೋಟಿ ಮಂದಿ ಸ್ಥೂಲಕಾಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ ಎಂದು “ದ ಲ್ಯಾನ್ಸೆಟ್‌’ ನಿಯತಕಾಲಿಕ ವರದಿ ಪ್ರಕಟಿಸಿದೆ. ಅತಿಕಾಯ ಸಮಸ್ಯೆಗೆ ಒಳಪಡುವವರ ಪೈಕಿ 21.8 ಕೋಟಿ ಪುರುಷರು, 23.1 ಕೋಟಿ ...
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಯಡಿಯೂರಪ್ಪ ಲಿಂಗಾಯತ ನಾಯಕರೇ ಅಲ್ಲ ಎಂದಿರುವುದೂ ಅಲ್ಲದೆ ಅವರನ್ನು ಬಿಜೆಪಿಯ ಬ್ಲ್ಯಾಕ್‌ಮೇಲರ್‌ ಎಂದೂ ಜರೆದಿದ್ದ ...
ಬಂಟ್ವಾಳ: ಪೊಳಲಿ ಸಮೀಪದ ಅಡ್ಡೂರು ಸೇತುವೆಯ ಸಾಮರ್ಥ್ಯ ಕುಸಿದಿದೆ ಎಂದು ಘನ ವಾಹನ ಸಂಚಾರ ನಿಷೇಧಿಸಿ ಸೇತುವೆ ಸಾಮರ್ಥ್ಯ ವೃದ್ಧಿಸುವ ಕಾಮಗಾರಿ ...
ನ್ಯೂಯಾರ್ಕ್‌: ಶ್ವೇತ­ಭವನ­ದಲ್ಲಿ ನಡೆದ ಸಂಘರ್ಷದ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ಉಕ್ರೇನ್‌ಗೆ ನೀಡಲಾ­ಗು­ತ್ತಿರುವ ಎಲ್ಲ ಸೇನಾ ಸಹಾಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ, ಆದೇಶ ಹೊರಡಿಸಿದ್ದಾರೆ. ಟ್ರಂಪ್‌ ಅವರ ಈ ಆದೇಶದಿಂದ 8700 ಕೋ ...
ಲಕ್ನೋ: ಉತ್ತರಪ್ರದೇಶ ವಿಧಾನಸಭೆಯ ಕಾರ್ಪೆಟ್‌ ಮೇಲೆ ಪಾನ್‌ ಮಸಾಲಾ ಉಗುಳಿದ ಶಾಸಕರೊಬ್ಬರನ್ನು ಸ್ಪೀಕರ್‌ ಸತೀಶ್‌ ಮಹಾನಾ ತರಾಟೆಗೆ ತೆಗೆದು ಕೊಂಡಿದ್ದಾರೆ. ಜತೆಗೆ ತಾನೇ ಖುದ್ದಾಗಿ ನಿಂತು ಆ ಕಾರ್ಪೆಟ್‌ ಸ್ವಚ್ಛಗೊಳಿಸಿರುವುದಾಗಿಯೂ ತಿಳಿಸಿದ್ದಾರ ...
ಚಿಕ್ಕಮಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿದೆಯೇ ಅಥವಾ ಇಲ್ಲವೇ ಎಂದು ಪ್ರಶ್ನಿಸಿ ವಿಧಾನ ಪರಿಷತ್‌ ಸದಸ್ಯ ಹಾಗೂ ಹಾಲಿ ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ. ಪ್ರಾಣೇಶ್‌ ಸು ...